Roman alphabet
ನಾಮವಾಚಕ

ರೋಮನರ ವರ್ಣಮಾಲೆ; ರೋಮನರು ಉಪಯೋಗಿಸುತ್ತಿದ್ದ, ಈಗಲೂ ಸುಧಾರಿತ ರೂಪದಲ್ಲಿ ಪಶ್ಚಿಮ ಯೂರೋಪಿನಲ್ಲಿ ಬಳಕೆಯಲ್ಲಿರುವ, ವರ್ಣಮಾಲೆ.